ಯುಗೊಸ್ಲಾವ್ ಯುದ್ಧಗಳು ಮಾಜಿ ರಾಷ್ಟ್ರವಾಗಿದ್ದ ಯುಗೊಸ್ಲಾವಿಯದಲ್ಲಿ ೧೯೯೧ರಿಂದ ೨೦೦೧ರವರೆಗೆ ನಡೆದ ಅನೇಕ ಕದನಗಳು. ಪ್ರಮುಖವಾಗಿ ಈ ಪ್ರದೇಶದಿಂದ ಸೆರ್ಬ್ ಜನರು ಮಾತ್ರ ಉಳಿದು, ಈ ಪ್ರದೇಶವನ್ನೆಲ್ಲಾ ಸೆರ್ಬಿಯದೊಂದಿಗೆ ಸೇರ್ಪಡಿಸಲು ಈ ಯುದ್ಧಗಳು ನಡೆದವು.